Tuesday, May 14, 2013

ಮುಗಿಯದು



ಕಣ್ಣಿನ ಕುಡಿನೋಟ
ಹೆಣ್ಣಿನ ಮೈಮಾಟ
ತಣ್ಣನೆ ಉಸಿರಾಟ !!

ಪ್ರೀತಿಯ ಪವಾಡ
ಮೋಸದ ಕೈವಾಡ
ಆಸೆಯ ಮುಖವಾಡ !!

ನಲ್ಲೆಯ ಸಹವಾಸ
ಸುಮ್ಮನೆ ಉಪವಾಸ
ಮುಗಿಯದು ಮನಸ್ತಾಪ !!

ಚಿಗುರೊಡೆದ ಬಾವನೆ
ಸುಂದರವಾದ ಕಲ್ಪನೆ
ಮರೆಯಲಾರೆನು ನಿನ್ನನೆ !!

1 comment:

  1. ಸರಳವಾಗಿ ಕಟ್ಟಿಕೊಟ್ಟಿದ್ದೀರ.
    "ನಲ್ಲೆಯ ಸಹವಾಸ
    ಸುಮ್ಮನೆ ಉಪವಾಸ
    ಮುಗಿಯದು ಮನಸ್ತಾಪ !!"
    ಯಪ್ಪಾ ಮೆತ್ತಗೆ ಹೇಳ್ರೀ ಸಾರ್...

    http://badari-poems.blogspot.in/

    ReplyDelete