Friday, March 22, 2013

ಮೈಸೂರ

ನಿತ್ಯ ಬದುಕಿನ ಜಂಜಾಟದಲಿ
ವಾರಾಂತ್ಯದ ಈ ಬಿಡುವಿನಲಿ
ಚಾಮುಂಡಿಯ  ಸಾನಿಧ್ಯದಲಿ
ಮೈಸೂರಿನ ಆಕರ್ಷಣೆಯಲಿ
ಅರಮನೆಯ ರಾಜಾಂಗಣದಲಿ
ಮೈಮರೆತಿದ್ದೆ ನಾ ಆನಂದದಲಿ!!

ನಿಮಿಶಾಂಭೆಯ ದರ್ಶನವನ್ನು
ರಂಗನಾಥಸ್ವಾಮಿ ಭಂಗಿಯನ್ನು
ನಂದಿಯ ವಿಹಂಗಮ ನೋಟವನ್ನು
ಶ್ರೀಕಂಠೇಶ್ವರನ ಆಶೀರ್ವಾದವನ್ನು
ಕಾವೇರಿ ನೀರಾವರಿ ಭೂಮಿಯನ್ನು 
ಸವಿಯುತ್ತಿದ್ದೆ ನಾ ಸಾಂಸ್ಕೃತಿಕ ನಗರವನ್ನು !!No comments:

Post a Comment