ಮಂಕಾಗಿದೆ ಈ ಮನವು
ಹಸಿವುತಣಿಸಿದ ಒಲವು
ಮನದಲ್ಲಿನ ಬಯಕೆಯು
ತಿಳಿಯಬೇಕಿದೆ ಹಲವು
ಸ್ವಪ್ನ ನಿಜವಾದರಾಗಿತು
ಚಿನ್ನ ಧುಬಾರಿಯಾಗಿತು
ರತ್ನ ಕೈಸೇರಿದರಾಗಿತು
ನನ್ನದೀ ಮನ ಸಂಪತ್ತು
ಕಣ್ಣು ಮಿಟುಕಿಸಿದಂತೆ
ಹಣ್ಣು ಧರೆಗುರುಳಿದಂತೆ
ಮಣ್ಣು ಹಸನಾದಂತೆ
ಹೆಣ್ಣು ತಾ ಒಲಿದಳಂತೆ
No comments:
Post a Comment