Friday, April 19, 2013

ಧನ

ಸಂಪಾದಿಸಲು ಬಲು ನಿದಾನ
ವ್ಯಯವಾಗುವುದು ನೀ ಧನ
ಕೊಡದಿದ್ದರೆ ಎಂದೂ ನೀ ದಾನ
ಬಹುಬೇಗ ಆಗುವುದು ನಿಧನ

1 comment:

  1. ನೀತಿಯುಕ್ತ ನಾಲ್ಕು ಸಾಲುಗಳಲ್ಲಿ ಬದುಕಿನ ಸಾರವೇ ಅಡಕವಾಗಿದೆ. ಧನ - ನಿಧನ ಮತ್ತು ನಿದಾನ - ನೀ ದಾನ ಕೂಡಿಬಂದಿವೆ.

    ReplyDelete