Tuesday, August 26, 2014

ಜನುಮ ದಿನದ ಹಾರ್ದಿಕ ಶುಭಾಶಯ

ಇನಿಯನ ನೆನಪಲಿ
ಕಳೆದ ಪ್ರತಿ ನಿಮಿಷಕ್ಕೂ
ಪ್ರೀತಿಯೊಂದೆ ಬೆಸುಗೆ !!

ನೆನಪಿನ ತೋಟದಲಿ
ಬೆಳೆದ ಹಸಿ ಆಸೆಗಳಿಗೆ
ಕಾಯುವಿಕೆಯೊಂದೆ ಉಸಿರು !!

ನಿನ್ನ ಉಸಿರಾಗಿ ಅಡಗಿದ
ಸವಿ ನೆನಪಿನ ಅರಸ ಬಂದು
ಹೊಸ ಹರುಷವ ತರುವಂತಾಗಲಿ !!

ಜನುಮ ದಿನದ ಹಾರ್ದಿಕ ಶುಭಾಶಯ

1 comment:

  1. ಬರುವ ವರುಷಗಳಲಿ ಈ ಒಲುಮೆ ಅಗಣಿತವಾಗಲಿ..

    ReplyDelete