Wednesday, July 2, 2014

ಜನನ

ನಿಮ್ಮೆಲ್ಲರ ಹಾರೈಕೆಯ ಜೊತೆ
ಗುರುಹಿರಿಯರ ಆಶಿರ್ವಾದದ ಬಲದಿ
ಚಿಗುರೊಡೆದಿದೆ ನಮ್ಮಯ ಸಂತಾನದ ಫಲ !!

ಕುಂದಾಪುರದ ಆಸ್ಪತ್ರೆ ಚಿನ್ಮಯ
ನಮಗಂತೂ ಇಂದು ಅವಿಸ್ಮರಣೀಯ
ಅಕ್ಷರದಿ ಬಣ್ಣಿಸಲಾಗದ ಸಂಭ್ರಮದ ವಿಷಯ !!

ಶೋಭಿತಾಳ ಉದರದಿ ಅವತರಣ
ಮುದ್ದು ಕಂದಮ್ಮಳ ಜನನದ  ಸವಿ ಕ್ಷಣ
ನಮ್ಮಯ ಬದುಕಿಗಿದುವೆ ಹೊಸ ಆಶಾಕಿರಣ !!

Dear friends, Today we are blessed with baby girl. Both mother and baby are doing good.... Shoot me with some good Hindu names.

1 comment:

  1. ಬಂದಳಮ್ಮ ಲಕುಮೀ
    ಬೆಳಗುವಳು ನಿಮ್ಮೀರ್ವರ ಬಾಳನಿನ್ನು...

    ಅಭಿನಂದನೆಗಳು ಸಾರ್.

    ReplyDelete