Thursday, May 29, 2014

ಆಮೇಲೆ

ಒಮ್ಮೆ ಬಯಸಿದ್ದು
ನಲ್ಲೆಯ ಪ್ರೀತಿ
ಆಮೇಲೆ ನಂದು ಬರೀ ಪಚೀತಿ.....

ಒಮ್ಮೆ ನೋಡಿದ್ದು
ಹುಡುಗಿಯ ನೋಟ
ಆಮೇಲೆ ತಿಳಿಯಿತು ಅದರ ಹಿಂದಿನ ಕಪಟ ...

ಒಮ್ಮೆ ಕೇಳಿದ್ದೆ
ಆಕೆಯ ಸುಶ್ರಾವ್ಯ ಹಾಡು
ಆಮೇಲೆ ಬೈಗುಳ ಕೇಳೋದೇ ನನ್ನ ಪಾಡು ...

---ಶ್ರೀಧರ ಐತಾಳ ದೇವಳಿ

1 comment:

  1. ಮೊದಲು - ಆಮೇಲೆ
    ಪಾಪ ಅಯ್ಯೋ ಪಾಪ!

    ReplyDelete