ಸಂಪಾದಿಸಲು ಬಲು ನಿದಾನ
ವ್ಯಯವಾಗುವುದು ನೀ ಧನ
ಕೊಡದಿದ್ದರೆ ಎಂದೂ ನೀ ದಾನ
ಬಹುಬೇಗ ಆಗುವುದು ನಿಧನ
ವ್ಯಯವಾಗುವುದು ನೀ ಧನ
ಕೊಡದಿದ್ದರೆ ಎಂದೂ ನೀ ದಾನ
ಬಹುಬೇಗ ಆಗುವುದು ನಿಧನ
ನನ್ನ ಕೆಲವು ಪ್ರಯತ್ನಗಳು ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ. ತಿದ್ದಿ,ವಿಮರ್ಶಿಸಿ,ಪ್ರೋತ್ಸಾಹಿಸುವ ಕೆಲಸ ನಿಮ್ಮದು. ನಿಮ್ಮ ಈ ಗೆಳೆಯನಿಗಾಗಿ ಮಾಡುವಿರಿ ತಾನೇ ?