ನನ್ನ ಕೆಲವು ಪ್ರಯತ್ನಗಳು ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ. ತಿದ್ದಿ,ವಿಮರ್ಶಿಸಿ,ಪ್ರೋತ್ಸಾಹಿಸುವ ಕೆಲಸ ನಿಮ್ಮದು. ನಿಮ್ಮ ಈ ಗೆಳೆಯನಿಗಾಗಿ ಮಾಡುವಿರಿ ತಾನೇ ?
Tuesday, May 7, 2013
Friday, April 19, 2013
Tuesday, April 9, 2013
ಉಗಾದಿ
ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ !!
ಮನೆ ಮಂದಿಗೆಲ್ಲ ಬೇವು ಬೆಲ್ಲ
ಬೇವಿನ ನೋವು ಅಲ್ಲಿ ಕ್ಷಣಕಾಲ
ಬೆಲ್ಲದ ನಲಿವು ಇರಲಿ ಚಿರಕಾಲ
ಹಾರೈಸುವುದು ಈ ಪರ್ವಕಾಲ !!
ಕಳೆದ ನಂದನದ ಶ್ರೇಯಸ್ಸು
ಬರುವ ವಿಜಯದಲ್ಲಿ ಹುಮ್ಮಸ್ಸು
ವೃದ್ಧಿಸಲಿ ನಿಮ್ಮೆಲ್ಲರ ಆಯುಸ್ಸು
ಸರ್ವರಿಗೊ ಉಗಾದಿಯ 'ವಿಶ್'ಸ್ಸು !!!
ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ !!
ಹೊಸ ಸಂವತ್ಸರದ ಬುನಾದಿ ಎಂತಲೋ !!
ಮನೆ ಮಂದಿಗೆಲ್ಲ ಬೇವು ಬೆಲ್ಲ
ಬೇವಿನ ನೋವು ಅಲ್ಲಿ ಕ್ಷಣಕಾಲ
ಬೆಲ್ಲದ ನಲಿವು ಇರಲಿ ಚಿರಕಾಲ
ಹಾರೈಸುವುದು ಈ ಪರ್ವಕಾಲ !!
ಕಳೆದ ನಂದನದ ಶ್ರೇಯಸ್ಸು
ಬರುವ ವಿಜಯದಲ್ಲಿ ಹುಮ್ಮಸ್ಸು
ವೃದ್ಧಿಸಲಿ ನಿಮ್ಮೆಲ್ಲರ ಆಯುಸ್ಸು
ಸರ್ವರಿಗೊ ಉಗಾದಿಯ 'ವಿಶ್'ಸ್ಸು !!!
ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ !!
Subscribe to:
Posts (Atom)
